¡Sorpréndeme!

ಸಚಿನ್ ಹೇಳಿದ IPL ಪ್ಲೇಯಿಂಗ್ XI ನಲ್ಲಿ ರೋಹಿತ್ & ವಿರಾಟ್ ಆಟಕ್ಕೂ ಇಲ್ಲ‌ ಲೆಕ್ಕಕ್ಕೂ ಇಲ್ಲ | #Cricket

2022-05-31 7,670 Dailymotion

2022 ipl ಟೂರ್ನಿಯ ತಮ್ಮ ನೆಚ್ಚಿನ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ತಮ್ಮ ತಂಡದಲ್ಲಿ ಏಳು ಮಂದಿ ಭಾರತೀಯರು ಹಾಗೂ ನಾಲ್ವರು ವಿದೇಶಿ ಆಟಗಾರರಿಗೆ ಅವಕಾಶ ಕಲ್ಪಿಸಿದ್ದಾರೆ.

Sachin Tendulkar reveals his best Playing XI from the Indian Premier League 2022, not based on any player's reputation but purely on the performance in 2022